File:Royal Challenge Infotech Computer Education Center, Sindhnur, Raichur, Karnataka, India (2018) 1.jpg

From Wikimedia Commons, the free media repository
Jump to navigation Jump to search

Original file(4,096 × 2,304 pixels, file size: 3.84 MB, MIME type: image/jpeg)

Captions

Captions

Add a one-line explanation of what this file represents

Summary[edit]

Description
ಕನ್ನಡ: ರಾಯಲ್ ಚಾಲೆಂಜ್ ಇನ್ಫೋಟೆಕ್ ಕಂಪ್ಯೂಟರ್ ಎಜುಕೇಷನ್ ಸೆಂಟರ್ ಸಿಂಧನೂರು ಇದೊಂದು ಬಡ ಹಾಗೂ ಅರ್ಹ ಅಭ್ಯರ್ಥಿಗಳ ಏಳ್ಗೆಗಾಗಿ ಶ್ರಮಿಸುತ್ತಿರುವ ಅದ್ಭುತ ಸಂಸ್ಥೆ. ಇದನ್ನು ಕರ್ನಾಟಕ ಸರ್ಕಾರದ 1960ರ ಸಂಘ ಸಂಸ್ಥೆಗಳ ಕಾಯ್ದೆಯಡಿಯಲ್ಲಿ 12ನೇ ಜನೇವರಿ 2016ರಂದು ಚನ್ನಬಸವ ಹಿರೇಮಠ ಬೂದಿವಾಳ ಇವರು ಶ್ರೀ ಶ್ರೀ ಶ್ರೀ ಸ್ವಾಮಿ ವಿವೇಕಾನಂದ ಜನಕಲ್ಯಾಣ ಸಂಸ್ಥೆಯನ್ನಾಗಿ ನೊಂದಾಯಿಸಿದರು. ಇದರ ಸಂಪೂರ್ಣ ಜವಾಬ್ದಾರಿಯನ್ನು ಚನ್ನಬಸವ ಹಿರೇಮಠ ಇವರೇ ನಿರ್ವಹಿಸಿಕೊಂಡು ಹೋಗುತ್ತಿದ್ದಾರೆ. ಇದೊಂದು ಸಿಂಧನೂರು ತಾಲೂಕಿನ ಎಲ್ಲಾ ಸಾರ್ವಜನಿಕರ ಏಳ್ಗೆಗಾಗಿ ಸ್ವ ಪ್ರಯತ್ನದಿಂದ ತನ್ನ ಕಾರ್ಯ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತದೆ. ಅದರಲ್ಲಿ ಒಂದು ಅಂದರೆ ಪ್ರತಿ ವರ್ಷ ಸ್ವಾಮಿ ವಿವೇಕಾನಂದರ ಜಯಂತಿಯಂದು ಎಲ್ಲಾ ಜಾತಿ ಧರ್ಮದ ವಿದ್ಯಾರ್ಥಿಗಳಿಗೆ ಉಚಿತ ಹಾಗೂ ಕಡ್ಡಾಯ ಕಂಪ್ಯೂಟರ್ ಶಿಕ್ಷಣ ಒದಗಿಸುತ್ತಿದೆ. ಈ ಸಂಸ್ಥೆಯು 11 ಡಿಸೆಂಬರ್ 2017ರಂದು ISO 9001:2015 ಮಾನ್ಯತೆ ಪಡೆದಿದೆ. ಒಟ್ಟಿನಲ್ಲಿ ಹೇಳಬೇಕೆಂದರೆ ಬಂಡವಾಳವಿಲ್ಲದೆ ಕೇವಲ ಶ್ರಮದಿಂದ ಹುಟ್ಟಿ ಬೆಳೆಯುತ್ತಿರುವ ಏಕೈಕ ಕಂಪ್ಯೂಟರ್ ಎಜುಕೇಷನ್ ಸೆಂಟರ್ ಎಂದರೆ ಅದೇ ರಾಯಲ್ ಚಾಲೆಂಜ್ ಇನ್ಫೋಟೆಕ್ ಕಂಪ್ಯೂಟರ್ ಎಜುಕೇಷನ್ ಸೆಂಟರ್.
Date
Source ರಾಯಲ್ ಚಾಲೆಂಜ್ ಇನ್ಫೋಟೆಕ್ ಕಂಪ್ಯೂಟರ್ ಎಜುಕೇಷನ್ ಸೆಂಟರ್ ಸಿಂಧನೂರು ಇದೊಂದು ಸಾರ್ವಜನಿಕರ ಏಳ್ಗೆಗಾಗಿ ಸ್ಥಾಪಿಸಿದ ಬಡ ಹಾಗೂ ವೈವಿದ್ಯತೆಯ ಸಂಸ್ಥೆ ಇದಾಗಿದೆ. ಇದಕ್ಕೆ ಯಾವುದೇ ವ್ಯಕ್ತಿಯ ಹಾಗೂ ಸರಕಾರದ ಸಹಕಾರವೂ ಇಲ್ಲದೇ ತನ್ನದೇ ಆದ ಸ್ವ ಪ್ರಯತ್ನದಲ್ಲಿ ಸತತವಾಗಿ 2014ರಿಂದ ಅನೇಕ ವೈವಿದ್ಯತೆಯಲ್ಲಿ ಏಕತೆಯನ್ನು ಹಾಕಿಕೊಂಡು ತನ್ನ ವಿಭಿನ್ನತೆಯನ್ನು ತೋರಿಸುತ್ತಾ ಬಂದಿರುವ ಏಕೈಕ ಸಂಸ್ಥೆ ಇದಾಗಿದೆ. ಬೇಡಿ ಬಂದವರ ಇಷ್ಟಾರ್ಥಗಳನ್ನು ಈಡೇರಿಸುವ ಕಲಿಯುಗದ ಕಲ್ಪವೃಕ್ಷ ಎಂದರೆ ತಪ್ಪಾಗದು.
Author ರಾಯಲ್ ಚಾಲೆಂಜ್ ಇನ್ಫೋಟೆಕ್ ಕಂಪ್ಯೂಟರ್ ಎಜುಕೇಷನ್ ಸೆಂಟರ್ ಸಿಂಧನೂರಿನ ಶಿಕ್ಷಕ ಅಧ್ಯಕ್ಷ ಹಾಗೂ ಎಲ್ಲಾ ಕೆಲಸಗಳಿಗೆ ಮೂಲ ಆಧಾರ ಶ್ರೀ ಚನ್ನಬಸವ ಹಿರೇಮಠ ಬೂದಿವಾಳ/ಸಿಂಧನೂರು
Permission
(Reusing this file)
GOVERNEMENT OF KARNATAKA SOCIETY ACT 1960 WITH ISO 9001:2015 CERTIFIED ORGANIZATION
Other versions NA
Camera location25° 00′ 00″ N, 25° 00′ 00″ E  Heading=279° Kartographer map based on OpenStreetMap.View this and other nearby images on: OpenStreetMapinfo

ರಾಯಲ್ ಚಾಲೆಂಜ್ ಇನ್ಫೋಟೆಕ್ ಕಂಪ್ಯೂಟರ್ ಎಜುಕೇಷನ್ ಸೆಂಟರ್ ಸಿಂಧನೂರು ತಾಲೂಕ ಪಂಚಾಯತ ಎದುರುಗಡೆ, ಅಯ್ಯಂಗಾರ್ ಬೇಕರಿ ಮೇಲುಗಡೆ, ಬಸ್ಟಾಂಡ್ ರೋಡ್ ಸಿಂಧನೂರ್. ಜಿಲ್ಲಾ:ರಾಯಚೂರು

Licensing[edit]

w:en:Creative Commons
attribution share alike
This file is licensed under the Creative Commons Attribution-Share Alike 4.0 International license.
You are free:
  • to share – to copy, distribute and transmit the work
  • to remix – to adapt the work
Under the following conditions:
  • attribution – You must give appropriate credit, provide a link to the license, and indicate if changes were made. You may do so in any reasonable manner, but not in any way that suggests the licensor endorses you or your use.
  • share alike – If you remix, transform, or build upon the material, you must distribute your contributions under the same or compatible license as the original.

File history

Click on a date/time to view the file as it appeared at that time.

Date/TimeThumbnailDimensionsUserComment
current13:02, 7 March 2018Thumbnail for version as of 13:02, 7 March 20184,096 × 2,304 (3.84 MB)Rcicsnd (talk | contribs)User created page with UploadWizard

The following page uses this file:

Metadata